ಈದ್ಗಾ ಮೈದಾನದ ದಿನೇ ದಿನೇ ವಿವಾದ ಧಗಧಗಿಸುತ್ತಿದೆ. ರಕ್ತ ಕೊಟ್ಟಾದ್ರೂ ಆಟದ ಮೈದಾನವನ್ನ ಉಳಿಸಿಕೊಳ್ತೇವೆ ಅಂತ ಸ್ಥಳೀಯರು, ಸಂಘಟನೆಗಳು, ಕ್ಷೇತ್ರದ ಶಾಸಕರಿಗೆ ನೇರ ಸವಾಲು ಹಾಕಿದ್ದಾರೆ. ಇದೇ ತಿಂಗಳ 12ಕ್ಕೆ ಚಾಮರಾಜಪೇಟೆ ಬಂದ್‍ಗೆ ಕರೆ ನೀಡಲಾಗಿದೆ. ಆದ್ರೆ ಮುಸ್ಲಿಂ ವ್ಯಾಪಾರಿಗಳು ಇದಕ್ಕೆ ವಿರೋಧಿಸಿದ್ದಾರೆ.
#publictv #bengaluru #idgahmaidan